# @kulkarni.narayan on Instagram

- **Type:** Video
- **Original URL:** https://www.instagram.com/p/DX_dVIcpXWR
- **Gondola URL:** https://gondola.cc/posts/65016937-kulkarninarayan-instagram
- **Thumbnail:** https://img.gondola.cc/tr:w-,h-,fo-auto/postThumbnails/a76305d2e2.jpg
- **Posted:** 2026-05-06T09:06:33.000+00:00
- **Account Owner:** Narayan Kulkarni (@kulkarni.narayan) — https://gondola.cc/kulkarni.narayan

## Caption

ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|

ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು || 1 ||

Enjoy the song

#pavamana #devotionalsongs #anantkulkarni

## Stats

- **Views:** 44
- **Likes:** 41
- **Shares:** 0
- **Comments:** 1

## Tags

pavamana, devotionalsongs, anantkulkarni

---
Copyright (c) Gondola