# @kulkarni.narayan on Instagram

- **Type:** Video
- **Original URL:** https://www.instagram.com/p/DZT6zcxzuFx
- **Gondola URL:** https://gondola.cc/posts/66445466-kulkarninarayan-instagram
- **Thumbnail:** https://img.gondola.cc/tr:w-,h-,fo-auto/postThumbnails/ca92ae9c9e.jpg
- **Posted:** 2026-06-08T04:20:33.000+00:00
- **Account Owner:** Narayan Kulkarni (@kulkarni.narayan) — https://gondola.cc/kulkarni.narayan

## Caption

🚩 ಇಕ್ಕೋ ನೋಡಿರೆ... ಚಿಕ್ಕ ಹನುಮಂತಾ! ❤️

ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ
ಭಕ್ತಿ ಕೊಡುವಂತ ಭಾರತಿಕಾಂತ... 🙏

ರಾಮ ದೂತನೆ ಬಹು ಶೂರನೀತ
ರಾಮಚಂದ್ರಗಾಗಿ ಜಲಧಿದಾಟಿ ಪೋಗಿ... 🌊🔥

ಹನುಮಂತನ ಬಲವು ಅವನ ಶರೀರದಲ್ಲಿರಲಿಲ್ಲ.

ಅದು ಅವನ ಭಕ್ತಿಯಲ್ಲಿ ಇತ್ತು.

ಸೇವೆಯಲ್ಲಿ ಇತ್ತು.

ಶರಣಾಗತಿಯಲ್ಲಿ ಇತ್ತು. ❤️

ಈ ಹಾಡಿನ ಮೊದಲ ಎರಡು ಸಾಲುಗಳು ಮಾತ್ರ ಇಲ್ಲಿ...

ಉಳಿದ ಅದ್ಭುತ ಪಯಣ —
🌊 ಜಲಧಿ ದಾಟಿದ ಹನುಮಂತ
💍 ಸೀತೆಗೆ ಉಂಗುರ ನೀಡಿದ ಮಹಾನುಭಾವ
⛰️ ಸಂಜೀವಿನಿ ತಂದ ವೀರ
🛡️ ನಮ್ಮ ಪೊರೆವಧಾತ

ಪೂರ್ಣ ಹಾಡನ್ನು YouTube ನಲ್ಲಿ ವೀಕ್ಷಿಸಿ. 🎶🙏

https://www.youtube.com/watch?v=pfVBBk3RxbM

🚩 ಜಯ ಹನುಮಂತ
🚩 ಜಯ ಶ್ರೀರಾಮ

#Hanuman #JaiHanuman #KannadaDevotional #BhaktiGeethe #Anjaneya #HanumanBhakti #KannadaSongs #DevotionalMusic #JaiShriRam #SpiritualReels #KannadaReels #Bhakti #LordHanuman #Madhwa #RamaDhoota

## Stats

- **Views:** 71
- **Likes:** 19
- **Shares:** 0
- **Comments:** 1

## Tags

anjaneya, ramadhoota, madhwa, hanuman, kannadadevotional, hanumanbhakti, jaishriram, bhaktigeethe, bhakti, jaihanuman, lordhanuman, spiritualreels, kannadasongs, kannadareels, devotionalmusic

---
Copyright (c) Gondola