facebook pixel
“ವಿಧಿಯ ಆಟಕ್ಕೆ ಆ ಸುಂದರ ಕ್ಷಣಗಳು ಚಿಂದಿ ಚದುರಾದವು. ಸಾವು ಬೆನ್ನಟ್ಟಿದಾಗಲೂ ಆ ತಾಯಿ ಮಾತ್ರ ತನ್ನ ಮಗುವನ್ನು ಬಿಡಲಿಲ್ಲ ಪ್ರಾಣ ಹೋಗುವ ಕಡೇ ಕ್ಷಣದವರೆಗೂ ಮಗುವನ್ನು ತನ್ನ ಎದೆಗೆ ಹತ್ತಿರವಾಗಿ ಬಿಗಿದಪ್ಪಿಕೊಂಡೇ ಅವಳು ಈ ಲೋಕವನ್ನು ತ್ಯಜಿಸಿದಳು. ಅವಳ ಆ ಅಪ್ಪುಗೆಯಲ್ಲಿ ಸಾವನ್ನು ಮೀರಿಸಿದ ತಾಯ್ತನವಿತ್ತು.” . . . . . #jabalpurcruiseaccident #motherlove❤️ #mother 🥹😭

 328

 7

    Suggested Credits
    Tags, Events, and Projects