Explore
Creators
Teams
Jobs
Loading post...
Instagram
@kulkarni.narayan
Share
🚩 ಇಕ್ಕೋ ನೋಡಿರೆ... ಚಿಕ್ಕ ಹನುಮಂತಾ! ❤️ ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾ ಭಕ್ತಿ ಕೊಡುವಂತ ಭಾರತಿಕಾಂತ... 🙏 ರಾಮ ದೂತನೆ ಬಹು ಶೂರನೀತ ರಾಮಚಂದ್ರಗಾಗಿ ಜಲಧಿದಾಟಿ ಪೋಗಿ... 🌊🔥 ಹನುಮಂತನ ಬಲವು ಅವನ ಶರೀರದಲ್ಲಿರಲಿಲ್ಲ. ಅದು ಅವನ ಭಕ್ತಿಯಲ್ಲಿ ಇತ್ತು. ಸೇವೆಯಲ್ಲಿ ಇತ್ತು. ಶರಣಾಗತಿಯಲ್ಲಿ ಇತ್ತು. ❤️ ಈ ಹಾಡಿನ ಮೊದಲ ಎರಡು ಸಾಲುಗಳು ಮಾತ್ರ ಇಲ್ಲಿ... ಉಳಿದ ಅದ್ಭುತ ಪಯಣ — 🌊 ಜಲಧಿ ದಾಟಿದ ಹನುಮಂತ 💍 ಸೀತೆಗೆ ಉಂಗುರ ನೀಡಿದ ಮಹಾನುಭಾವ ⛰️ ಸಂಜೀವಿನಿ ತಂದ ವೀರ 🛡️ ನಮ್ಮ ಪೊರೆವಧಾತ ಪೂರ್ಣ ಹಾಡನ್ನು YouTube ನಲ್ಲಿ ವೀಕ್ಷಿಸಿ. 🎶🙏
youtube.com/watch?v=pfVBBk3RxbM
🚩 ಜಯ ಹನುಮಂತ 🚩 ಜಯ ಶ್ರೀರಾಮ
#Hanuman
#JaiHanuman
#KannadaDevotional
#BhaktiGeethe
#Anjaneya
#HanumanBhakti
#KannadaSongs
#DevotionalMusic
#JaiShriRam
#SpiritualReels
#KannadaReels
#Bhakti
#LordHanuman
#Madhwa
#RamaDhoota
Posted on Instagram at
6/8/2026, 4:20:33 AM
798
19
1
798
798
19
1
798
Add
Suggested Credits
Credit Another Account
Tags, Events, and Projects
anjaneya
ramadhoota
madhwa
hanuman
kannadadevotional
hanumanbhakti
jaishriram
bhaktigeethe
bhakti
jaihanuman
lordhanuman
spiritualreels
kannadasongs
kannadareels
devotionalmusic
Add tag
Add event / campaign